Care Taker
Health Heal
Care Taker
Health Heal
Vijayanagara, Bengaluru
₹12,000 - ₹15,000 monthly
Fixed
₹12000 - ₹15000
Earning Potential
₹15,000
Job Details
Interview Details
Job highlights
Fast HR reply
71 applicants
Job Description
ಆರೋಗ್ಯ ಸಹಾಯಕ ಹುದ್ದೆ (Home health care assistant) • ಹೆಲ್ತ್ ಹೀಲ್ ಸಂಸ್ಥೆಯಲ್ಲಿ ಆರೋಗ್ಯ ಸಹಾಯಕ ಹುದ್ದೆಗಳಿಗೆ ಸೇವಾ ಮನೋಭಾವ ಉಳ್ಳ ಮಹಿಳಾ ಮತ್ತು ಪುರುಷ ಅಭ್ಯರ್ಥಿಗಳನ್ನು ನೇಮಕಾತಿ ಮಾಡಿಕೊಳ್ಳುತ್ತಿದೆ. • ಹೆಲ್ತ್ ಹೀಲ್ ಸಂಸ್ಥೆಯು 2012 ರಿಂದ ರೋಗಿಗಳನ್ನು ಮತ್ತು ವೃದ್ಧರ ಆರೈಕೆಯನ್ನು ಅವರ ಮನೆ ಅಥವಾ ಸಮುದಾಯದಲ್ಲಿ ನೋಡಿಕೊಳ್ಳುತ್ತಿದೆ • ಹೆಲ್ತ್ ಹೀಲ್ ಸಂಸ್ಥೆಯು ಪ್ರಸ್ತುತ 5 ನಗರಗಳಲ್ಲಿ ಸೇವೆಗಳನ್ನು ನೀಡುತ್ತಿದೆ. ಉದ್ಯೋಗದ ವಿವರಗಳು... ಹಿರಿಯ/ರೋಗಿಯ ಆರೈಕೆ ಮತ್ತು ಆರೋಗ್ಯ ಮೇಲ್ವಿಚಾರಣೆ. ಹಿರಿಯರು/ರೋಗಿಯ ಜೀವನ ಗುಣಮಟ್ಟವನ್ನು ಸುಧಾರಿಸುವುದು, ವೈದ್ಯಕೀಯ ದಾಖಲೆಗಳನ್ನು ತುಂಬುವುದು. ಉದಾಹರಣೆಗೆ ಸಕ್ಕರೆ ಅಂಶ ಅಳೆಯುವುದು, ರಕ್ತದೊತ್ತಡ, ಔಷಧಿ ಉಪಚರಣೆ. ಆರೈಕೆ ಯೋಜನೆಗಳನ್ನು ಜಾರಿಗೊಳಿಸುವುದು, ಮೇಲ್ವಿಚಾರಕರು ಮತ್ತು ಕುಟುಂಬ ಸದಸ್ಯರಿಗೆ ನಿರಂತರವಾಗಿ ತಿಳಿಸುವುದು. ರೋಗಿಗಳಿಗೆ ವೈಯಕ್ತಿತವಾಗಿ ಅವರ ದೈನಂದಿನ ಚಟುವಟಿಕೆಗಳಿಗೆ ಸಹಾಯ ಮಾಡಬೇಕು ಉದಾಹರಣೆಗೆ; ಸ್ನಾನ, ನಿತ್ಯ ಕರ್ಮ, ಶೇವಿಂಗ್, ಡೈಪರ್ ಬದಲಿಸುವುದು, ವ್ಯಾಯಾಮ, ಲಘು ನಡಿಗೆ, ಓದುವುದು ಇತ್ಯಾದಿ.... ಆರೋಗ್ಯ ಸಹಾಯಕರು ಸೃಜನಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಹಿರಿಯರು/ರೋಗಿಗಳ ಮನೋಸ್ಥೈರ್ಯ ಮತ್ತು ಚೈತನ್ಯ ಇಮ್ಮಡಿ ಗೊಳಿಸುವುದು. ಹಿರಿಯರು/ರೋಗಿಗಳಿಗೆ ಸ್ವತಂತ್ರವಾಗಿ ಇರಲು ಉತ್ತೇಜನ ಮತ್ತು ಅದಕ್ಕೆ ಬೇಕಾದ ಮಾನಸಿಕ ಮತ್ತು ದೈಹಿಕವಾಗಿ ಸಹಕರಿಸಿ ಉತ್ತೇಜಿಸುವುದು. ಆರೋಗ್ಯ ಸಹಾಯಕರ ಮುಖ್ಯ ಕೆಲಸವೆಂದರೆ ಕುಟುಂಬ ಸದಸ್ಯರಿಗೆ ಧೈರ್ಯ, ಹಿರಿಯರ/ರೋಗಿಯ ಸ್ಥಿತಿಯ ಬಗ್ಗೆ ತಿಳಿಯಪಡಿಸುವುದು ಮತ್ತು ಸ್ವಚತೆ , ವೈಯಕ್ತಿಕ ನೈರ್ಮಲಿಕರಣ , ರೋಗಿಯನ್ನುಎತ್ತುವ , ತಿರುಗಿಸುವ, ಗಾಲಿ ಕುರ್ಚಿಗೆ ಸ್ಥಳಾಂತರಿಸುವ ತಂತ್ರಗಳ ಬಗ್ಗೆ ಕಲಿಸುವುದು. ಪ್ರಯೋಜನ ಮತ್ತು ಬೆಳವಣಿಗೆ.( Benifits and growth for home health care aid) ಹಿರಿಯರು ಮತ್ತು ರೋಗಿಗಳನ್ನು ಆರೈಕೆ ಮಾಡುವುದರಿಂದ ಕಷ್ಟಕರವಾದ ಸನ್ನಿವೇಶಗಳನ್ನು ನಿಭಾಯಿಸುವುದು ಮತ್ತು ಕಠಿಣ ಸಮಯಗಳಲ್ಲಿ ಕೆಲಸ ಮಾಡುವ ಆತ್ಮಸ್ಥೈರ್ಯ ವನ್ನು ಹೆಚ್ಚಿಸುವುದು. ಇದು ವೈಯಕ್ತಿಕ ಮತ್ತು ವೃತ್ತಿಪರ ಜೀವನದಲ್ಲಿ ವ್ಯಕ್ತಿಗಳಿಗೆ ಪ್ರಯೋಜನವಾಗುವ ತಾಳ್ಮೆ , ತಿಳಿವಳಿಕೆ ಮತ್ತು ಸದ್ಗುಣಗಳನ್ನು ಸಹ ಕಲಿಸುತ್ತದೆ. ನಿಮ್ಮ ವಸತಿ ಮತ್ತು ಆಹಾರದಂಥ ಪ್ರಮುಖ ವೆಚ್ಚಗಳನ್ನು ಸಂಸ್ಥೆ ಅಥವಾ ಹಿರಿಯರು/ರೋಗಿಯ ಕುಟುಂಬದವರೇ ಬರಿಸುವುಧರಿಂದ ನೀವು ಹೆಚ್ಚಿನ ದುಡಿಮೆಯ ಹಣವನ್ನು ಉಳಿತಾಯ ಮಾಡಬಹುದು.
More about this Care Taker job
Health Heal is aggressively hiring for the job profile of Care Taker at Bengaluru in Vijayanagara locality. Kindly go through the FAQs below to get all answers related to the given job. 1. How much salary can I expect? Ans. You can expect a minimum salary of 12,000 INR and can go up to 15,000 INR. The salary offered will depend on your skills, experience and performance in the interview. 2. What is the eligibility criteria to apply for this job? Ans. The candidate should have completed 10th or Below 10th degree and people who have 0 to 31 years are eligible to apply for this job. You can apply for more jobs in Bengaluru to get hired quickly. 3. Is there any specific skill required for this job? Ans. The candidate should have No English Required skills and sound communication skills for this job. 4. What are the timings of the job and how many working days are there? Ans. It is a Full Time job having timing from LIVE N CARE (24HRS) and will have NaN working days i.e., All days of week. 5. Is it a work from home job? Ans. No, it’s not a work from home job and can’t be done online. You can explore and apply for other work from home jobs in Bengaluru at apna. 6. Are there any charges or deposits required while applying for the role or while joining? Ans. No work-related deposit needs to be made during your employment with the company. 7. How can I apply for this job? Ans. Go to the apna app and apply for this job. Click on the apply button and call HR directly to schedule your interview. 8. What is the last date to apply? Ans. The last date to apply for this job is 30-Nov-2022. For more details, download apna app and find Full Time jobs in Bengaluru. Through apna, you can find jobs in 74 cities across India. Join NOW!
Job Requirements
Experience
Freshers can apply
Education
10th or Below 10th
English Level
No English Required
Job Role
Department
Domestic Worker
Employment Type
Full Time
Role / Category
Baby Care
Shift
Day Shift
Interview & address details
Work Location
Health Heal, 4th A cross, 1st main road, Near Vijayanagar club Vijayanagara, Bengaluru
Interview mode
Online/Telephonic
Job posted by Health Heal
This job has expired