Care Taker (Home healthcare Assistant)

Health Heal
₹12,000 - ₹15,000 per month
100 openings
Full-time
14978 people interested in this job
Posted on : 01-Jul-2020
Expires on : 05-Aug-2021
Education
10th or Below 10th (High School)
English Level
No English
Experience
Fresher
Gender
Both
Education
10th or Below 10th (High School)
English Level
No English
Experience
Fresher
Gender
Both
Working days
Monday to Sunday
Timings
Live n care (24hrs)
Job Description
ಆರೋಗ್ಯ ಸಹಾಯಕ ಹುದ್ದೆ (Home health care assistant) • ಹೆಲ್ತ್ ಹೀಲ್ ಸಂಸ್ಥೆಯಲ್ಲಿ ಆರೋಗ್ಯ ಸಹಾಯಕ ಹುದ್ದೆಗಳಿಗೆ ಸೇವಾ ಮನೋಭಾವ ಉಳ್ಳ ಮಹಿಳಾ ಮತ್ತು ಪುರುಷ ಅಭ್ಯರ್ಥಿಗಳನ್ನು ನೇಮಕಾತಿ ಮಾಡಿಕೊಳ್ಳುತ್ತಿದೆ. • ಹೆಲ್ತ್ ಹೀಲ್ ಸಂಸ್ಥೆಯು 2012 ರಿಂದ ರೋಗಿಗಳನ್ನು ಮತ್ತು ವೃದ್ಧರ ಆರೈಕೆಯನ್ನು ಅವರ ಮನೆ ಅಥವಾ ಸಮುದಾಯದಲ್ಲಿ ನೋಡಿಕೊಳ್ಳುತ್ತಿದೆ • ಹೆಲ್ತ್ ಹೀಲ್ ಸಂಸ್ಥೆಯು ಪ್ರಸ್ತುತ 5 ನಗರಗಳಲ್ಲಿ ಸೇವೆಗಳನ್ನು ನೀಡುತ್ತಿದೆ. ಉದ್ಯೋಗದ ವಿವರಗಳು...  ಹಿರಿಯ/ರೋಗಿಯ ಆರೈಕೆ ಮತ್ತು ಆರೋಗ್ಯ ಮೇಲ್ವಿಚಾರಣೆ.  ಹಿರಿಯರು/ರೋಗಿಯ ಜೀವನ ಗುಣಮಟ್ಟವನ್ನು ಸುಧಾರಿಸುವುದು, ವೈದ್ಯಕೀಯ ದಾಖಲೆಗಳನ್ನು ತುಂಬುವುದು. ಉದಾಹರಣೆಗೆ ಸಕ್ಕರೆ ಅಂಶ ಅಳೆಯುವುದು, ರಕ್ತದೊತ್ತಡ, ಔಷಧಿ ಉಪಚರಣೆ.  ಆರೈಕೆ ಯೋಜನೆಗಳನ್ನು ಜಾರಿಗೊಳಿಸುವುದು, ಮೇಲ್ವಿಚಾರಕರು ಮತ್ತು ಕುಟುಂಬ ಸದಸ್ಯರಿಗೆ ನಿರಂತರವಾಗಿ ತಿಳಿಸುವುದು.  ರೋಗಿಗಳಿಗೆ ವೈಯಕ್ತಿತವಾಗಿ ಅವರ ದೈನಂದಿನ ಚಟುವಟಿಕೆಗಳಿಗೆ ಸಹಾಯ ಮಾಡಬೇಕು ಉದಾಹರಣೆಗೆ; ಸ್ನಾನ, ನಿತ್ಯ ಕರ್ಮ, ಶೇವಿಂಗ್, ಡೈಪರ್ ಬದಲಿಸುವುದು, ವ್ಯಾಯಾಮ, ಲಘು ನಡಿಗೆ, ಓದುವುದು ಇತ್ಯಾದಿ....  ಆರೋಗ್ಯ ಸಹಾಯಕರು ಸೃಜನಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಹಿರಿಯರು/ರೋಗಿಗಳ ಮನೋಸ್ಥೈರ್ಯ ಮತ್ತು ಚೈತನ್ಯ ಇಮ್ಮಡಿ ಗೊಳಿಸುವುದು.  ಹಿರಿಯರು/ರೋಗಿಗಳಿಗೆ ಸ್ವತಂತ್ರವಾಗಿ ಇರಲು ಉತ್ತೇಜನ ಮತ್ತು ಅದಕ್ಕೆ ಬೇಕಾದ ಮಾನಸಿಕ ಮತ್ತು ದೈಹಿಕವಾಗಿ ಸಹಕರಿಸಿ ಉತ್ತೇಜಿಸುವುದು.  ಆರೋಗ್ಯ ಸಹಾಯಕರ ಮುಖ್ಯ ಕೆಲಸವೆಂದರೆ ಕುಟುಂಬ ಸದಸ್ಯರಿಗೆ ಧೈರ್ಯ, ಹಿರಿಯರ/ರೋಗಿಯ ಸ್ಥಿತಿಯ ಬಗ್ಗೆ ತಿಳಿಯಪಡಿಸುವುದು ಮತ್ತು ಸ್ವಚತೆ , ವೈಯಕ್ತಿಕ ನೈರ್ಮಲಿಕರಣ , ರೋಗಿಯನ್ನುಎತ್ತುವ , ತಿರುಗಿಸುವ, ಗಾಲಿ ಕುರ್ಚಿಗೆ ಸ್ಥಳಾಂತರಿಸುವ ತಂತ್ರಗಳ ಬಗ್ಗೆ ಕಲಿಸುವುದು. ಪ್ರಯೋಜನ ಮತ್ತು ಬೆಳವಣಿಗೆ.( Benifits and growth for home health care aid)  ಹಿರಿಯರು ಮತ್ತು ರೋಗಿಗಳನ್ನು ಆರೈಕೆ ಮಾಡುವುದರಿಂದ ಕಷ್ಟಕರವಾದ ಸನ್ನಿವೇಶಗಳನ್ನು ನಿಭಾಯಿಸುವುದು ಮತ್ತು ಕಠಿಣ ಸಮಯಗಳಲ್ಲಿ ಕೆಲಸ ಮಾಡುವ ಆತ್ಮಸ್ಥೈರ್ಯ ವನ್ನು ಹೆಚ್ಚಿಸುವುದು.  ಇದು ವೈಯಕ್ತಿಕ ಮತ್ತು ವೃತ್ತಿಪರ ಜೀವನದಲ್ಲಿ ವ್ಯಕ್ತಿಗಳಿಗೆ ಪ್ರಯೋಜನವಾಗುವ ತಾಳ್ಮೆ , ತಿಳಿವಳಿಕೆ ಮತ್ತು ಸದ್ಗುಣಗಳನ್ನು ಸಹ ಕಲಿಸುತ್ತದೆ.  ನಿಮ್ಮ ವಸತಿ ಮತ್ತು ಆಹಾರದಂಥ ಪ್ರಮುಖ ವೆಚ್ಚಗಳನ್ನು ಸಂಸ್ಥೆ ಅಥವಾ ಹಿರಿಯರು/ರೋಗಿಯ ಕುಟುಂಬದವರೇ ಬರಿಸುವುಧರಿಂದ ನೀವು ಹೆಚ್ಚಿನ ದುಡಿಮೆಯ ಹಣವನ್ನು ಉಳಿತಾಯ ಮಾಡಬಹುದು.
Address
Health Heal, 4th A cross, 1st main road, Near Vijayanagar club, Vijayanagara, Bengaluru, Karnataka - 560001

1 Crore+ Users

15 Lakh+ Jobs